ಬಿಡದಿ: ಕಾರ್ಖಾನೆಗಳ ಕಾರ್ಮಿಕರಿಂದ ಬೈಕ್​​ ಱಲಿ ಪ್ರೊಟೆಸ್ಟ್​​​

ರಾಮನಗರ: ಮೋಟಾರ್ ವಾಹನ ಮಸೂದೆ (ತಿದ್ದುಪಡಿ) ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್​​ ಬಂದ್​ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಮನಗರ ತಾಲೂಕಿನ ಬಿಡದಿಯಲ್ಲಿ ಬಿಡದಿ ಇಂಡಿಸ್ಟ್ರಿಯಲ್​​ ಏರಿಯಾದ ಕಾರ್ಖಾನೆಗಳ ಕಾರ್ಮಿಕರು ಬೈಕ್​​ ಱಲಿ ನಡೆಸಿದರು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಬೈಕ್ ಱಲಿ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv