ಪತಿಯನ್ನ ನೆನೆದು ಭಾವುಕರಾದ ಕುಸುಮಾ ಶಿವಳ್ಳಿ

ಹುಬ್ಬಳ್ಳಿ: ಈ ಸಲ ಗೆಲುವು ನನ್ನದೇ ಎಂದು ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಬಳಿಕ  ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ. ನಮ್ಮಗೆ ಯಾವುದೇ ಬಂಡಾಯದ ತೊಂದರೆ ಆಗಲ್ಲ ಎಂದು ಕುಸುಮಾ ಶಿವಳ್ಳಿ ಹೇಳಿದರು. ಇದೇ ವೇಳೆ ಅವರು ತಮ್ಮ ಪತಿ ಸಿಎಸ್ ಶಿವಳ್ಳಿ ನೆನೆದು ಭಾವುಕರಾದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv