ಸಿಎಂ ತುಂಬಾ ಯೋಚನೆ ಮಾಡಿ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ: ಎಚ್.ವಿಶ್ವನಾಥ್

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಎಚ್ ವಿಶ್ವನಾಥ್ ಸಿಎಂ ಮಂಡಿಸಿದ ಬಜೆಟ್ ವಿಚಾರವಾಗಿ ಮಾತನಾಡಿದ್ದಾರೆ. ಕುಮಾರಸ್ವಾಮಿ ತುಂಬಾನೆ ಯೋಚನೆ ಮಾಡಿ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಸ್ತ ಜನರನ್ನು ಗುರಿಯಾಗಿಟ್ಟುಕೊಂಡು ಮಂಡಿಸಿದ ಬಜೆಟ್ ಇದು ಎಂದು ಹೇಳಿದ್ರು. ಅಲ್ಲದೇ, ಸರ್ಕಾರ ಏನೂ ಆಗಲ್ಲಾ, ಬಜೆಟ್ ಮಂಡನೆ ಆಗಲ್ಲಾ ಅಂದ್ರೂ ಸೋಮವಾರ ಅಧಿವೇಶನ ಆರಂಭವಾಗುತ್ತದೆ ಅನುಮೋದನೆ ಆಗುತ್ತೆ‌.  ಜೆಡಿಎಸ್ ನವರು ಬಾಂಬೆಯಲ್ಲಿದ್ದಾರೆ ಎಂದರೆ ಅವರು ಬಾಂಬೆಯವರು ಯಾರೂ ಪಕ್ಷ ಬಿಡಲ್ಲಾ. ಇದು ಸುಭದ್ರಾ ಸರ್ಕಾರ ಐದು ವರ್ಷ ಪೂರ್ಣಗೊಳ್ಳುತ್ತದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv