ಕೋಲಾರ ಜಿಲ್ಲೆಯಲ್ಲಿ 3403 ಶಿಕ್ಷಕರು ಮತದಾನಕ್ಕೆ ಸಜ್ಜು

ಕೋಲಾರ: ಇಂದು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಮತದಾನ ಆರಂಭಗೊಂಡಿದೆ. ಜಿಲ್ಲೆಯ 6 ತಾಲೂಕಿನಲ್ಲಿ ಮತದಾನ ನಡೆಯುತ್ತಿದೆ. ಜಿಲ್ಲೆಯಲ್ಲಿ 3403 ಶಿಕ್ಷಕ ಮತದಾರರು ಇದ್ದಾರೆ. 2018 ಪುರುಷ ಮತದಾರರು, 1385 ಮಹಿಳಾ ಮತದಾರರಿದ್ದಾರೆ. ಮತದಾನ ಪ್ರಯುಕ್ತು ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​​ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv