ಪುಲ್ವಾಮ ದಾಳಿ; ಕರ್ನಾಟಕ ಐಪಿಎಸ್​​​ನಿಂದ ಒಂದು‌‌‌ ದಿನದ ಸಂಬಳ ಪರಿಹಾರ

ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆ ಕರ್ನಾಟಕ ಐಪಿಎಸ್ ಅಸೋಸಿಯೇಷನ್ ತಮ್ಮ ಒಂದು‌‌‌ ದಿನದ ಸಂಬಳವನ್ನು ಹುತಾತ್ಮರ ಕುಟುಂಬಕ್ಕೆ ನೀಡಲು ನಿರ್ಧರಿಸಿದ್ದಾರೆ. ಕರ್ನಾಟಕ ಕೇಡರ್​ನ ಎಲ್ಲ ಐಪಿಎಸ್ ಅಧಿಕಾರಿಗಳು ತಮ್ಮ ಒಂದು ದಿನದ ಸಂಬಳವನ್ನು ಸಿಅರ್​ಪಿಎಫ್​ ಕಲ್ಯಾಣ ನಿಧಿಗೆ ನೀಡಲು‌ ನಿರ್ಧರಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv