ಸಂಜೆ 5.00 ಗಂಟೆ ವೇಳೆಗೆ ಶೇ.59.29 ರಷ್ಟು ಮತದಾನ..!

ಬೆಂಗಳೂರು: ದೇಶದಾದ್ಯಂತ ಇಂದು ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಾಗೆಯೇ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾರರು ಬೂತ್​ಗಳತ್ತ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ. 7.38ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಶೇ. 14.37ರಷ್ಟು ಮತದಾನವಾಗಿತ್ತು , ಮಧ್ಯಾಹ್ನ 12 ಗಂಟೆವರೆಗೆ ಶೇ. 22.22 ಮತದಾನವಾಗಿತ್ತು. 1 ಗಂಟೆವರೆಗೆ ಶೇಕಡಾ 36.31 ರಷ್ಟು ಮತದಾನ ವಾಗಿತ್ತು. 3.30ರ ವೇಳೆಗೆ ಶೇ. 49.96 ರಷ್ಟು ಮತದಾನವಾಗಿತ್ತ. ಇದೀಗ 5.00 ಗೆಟೆ ವೇಳೆಗೆ ಶೇ.59.29 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಸಂಜೆ 5.00 ಗಂಟೆಯ ಅಂಕಿ ಅಂಶದ ಪ್ರಕಾರ ಶಿವಮೊಗ್ಗದಲ್ಲಿ ಅತಿ ಹೆಚ್ಚು(ಶೇ.66.33 ರಷ್ಟು) ಮತದಾನವಾಗಿದ್ದರೆ, ವಿಜಯಪುರದಲ್ಲಿ ಅತಿ ಕಡಿಮೆ(ಶೇ.46.38 ರಷ್ಟು)  ಮತದಾನವಾಗಿದೆ.

ಸಂಜೆ  5.00 ಗಂಟೆವರೆಗೆ ಶೇ.59.29 ರಷ್ಟು ಮತದಾನ
ಚಿಕ್ಕೋಡಿ: ಶೇ.61.02
ಬೆಳಗಾವಿ: ಶೇ.58.70
ಬಾಗಲಕೋಟೆ: ಶೇ.63.78
ಬೀದರ್: ಶೇ.56.88
ವಿಜಯಪುರ: ಶೇ.46.38
ಕಲಬುರ್ಗಿ: ಶೇ.52.18
ರಾಯಚೂರು: ಶೇ. 51.71
ಬಳ್ಳಾರಿ: ಶೇ.61.58
ಕೊಪ್ಪಳ: ಶೇ.60.66
ಹಾವೇರಿ: ಶೇ.63.22
ಧಾರವಾಡ: ಶೇ.60.99
ಉತ್ತರ ಕನ್ನಡ: ಶೇ65.58
ದಾವಣಗೆರೆ: ಶೇ.64.82
ಶಿವಮೊಗ್ಗ: ಶೇ.66.33


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv