ಹೊರಗೆ ಜುರಾಸಿಕ್ ಪಾರ್ಕ್, ಒಳಗೆ ‘ಕಾಲಾ’ ದರ್ಶನ..!

ಬೆಂಗಳೂರು: ಊರ್ವಶಿ ಚಿತ್ರಮಂದಿರದಲ್ಲಿ ಕಾಲಾ ಚಿತ್ರ ಪ್ರದರ್ಶನ ಮಾಡುತ್ತಾ ಹೊರಗಡೆ ಜುರಾಸಿಕ್ ಪಾರ್ಕ್ ಸಿನಿಮಾ ಬೋರ್ಡ್ ಹಾಕಲಾಗಿತ್ತು. ಕಾಲಾ ಚಿತ್ರ ಪ್ರದರ್ಶನ ಮಾಡುತ್ತಿದ್ದ ಕಾರಣ ಜುರಾಸಿಕ್ ಪಾರ್ಕ್ ಸಿನಿಮಾ ನೋಡಲು ಬಂದಿದ್ದ ವೀಕ್ಷಕರು ಥಿಯೇಟರ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ರೀಫಂಡ್ ಮಾಡಿ ಅಥವಾ ಜುರಾಸಿಕ್ ಸಿನಿಮಾ ಪ್ರದರ್ಶನ ಮಾಡಿ ಅಂತ ಕೆಲವು ಪ್ರೇಕ್ಷಕರು ಆಗ್ರಹಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv