ಜೆಡಿಎಸ್​ ತೊರೆದು, ಸುಮಲತಾಗೆ ಬೆಂಬಲ ಸೂಚಿಸಿದ ಜಿಲ್ಲಾ ಯುವ ಘಟಕ ಕಾರ್ಯದರ್ಶಿ

ಮಂಡ್ಯ: ಜೆಡಿಎಸ್ ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಕೆ.ಎನ್.ಅರುಣ್ ಕುಮಾರ್, ಜೆಡಿಎಸ್ ತೊರೆದು ಸುಮಲತಾಗೆ ಬೆಂಬಲ ಘೋಷಿಸಿದ್ದಾರೆ. ಹೆಣ್ಣಿಗೆ ಗೌರವ ಕೊಡದ ಪಕ್ಷಕ್ಕೆ ನನ್ನ ಬೆಂಬಲವಿಲ್ಲ ಎಂದು ನೇಮಕಾತಿ ಪತ್ರವನ್ನ ಹರಿದು ಹಾಕಿ ಆಕ್ರೋಶ ಹೊರಹಾಕಿದ್ರು. ಅಲ್ಲದೇ ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಬೆಂಬಲಿಗರೂ ಸೇರಿದಂತೆ ಸುಮಲತಾ ಅಂವರೀಶ್​​ಗೆ ಬೆಂಬಲ ನೀಡುವುದಾಗಿ ತಿಳಿಸಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv