ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ದೇಗುಲ ಹಾಗೂ ಅರ್ಚಕರ ಮನೆ ಮೇಲೆ ಐಟಿ ರೇಡ್​

ಹಾಸನ: ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡ  ಮನೆ ದೇವರಾದ ಹರದನ ಹಳ್ಳಿ ಈಶ್ವರ ದೇಗುಲ ಹಾಗೂ ದೇವಾಲಯ ಅರ್ಚಕ  ಪ್ರಕಾಶ್​ ಭಟ್ ಮನೆ ಮೇಲೆ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅರ್ಚಕ ಪ್ರಕಾಶ್ ಭಟ್  ಮನೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ದೇವಾಲಯದ ಪ್ರಾಂಗಣವನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಏನೂ ಸಿಗದೇ ಅಧಿಕಾರಿಗಳು ಬರಿ ಗೈಯಲ್ಲಿ ವಾಪಾಸ್​ ಆಗಿದ್ದಾರೆ ಎನ್ನಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv