ಇದು ಹೆಲಿಕಾಪ್ಟರ್ ಶಾಟ್​ ಅಲ್ಲ, ಹಾರ್ದಿಕಾಪ್ಟರ್ ಶಾಟ್​..!

ಟೀಂ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ ಐಪಿಎಲ್​ ಟೂರ್ನಿಯಲ್ಲಿ ಬ್ಯಾಟಿಂಗ್, ಬೌಲಿಂಗ್​ ಎರಡರಲ್ಲೂ ಮಿಂಚುತ್ತಿದ್ದಾರೆ.ಅದ್ರಲ್ಲೂ ಹಾರ್ದಿಕ್ ಬಾರಿಸುವ ಸಿಕ್ಸರ್​​ಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಧೋನಿಯ ಟ್ರೇಡ್​ ಮಾರ್ಕ್​ ಹೆಲಿಕ್ಯಾಪ್ಟರ್ ಶಾಟ್​ನ ಹಾರ್ದಿಕ್​ ಪಾಂಡ್ಯಾ ಥೇಟ್ ಧೋನಿಯಂತೆ ಬಾರಿಸುತ್ತಿದ್ದಾರೆ. ಯಾರ್ಕರ್​ ಎಸೆತಗಳಿಗೆ ಬ್ಯಾಟ್ ತಿರುಗಿಸಿ ಸಿಕ್ಸರ್​ ಸಿಡಿಸುತ್ತಿದ್ದಾರೆ. ಹಾರ್ದಿಕ್​ರ ಈ ಶಾಟ್​​ಗೆ ಐಪಿಎಲ್​ ಹಾರ್ದಿಕಾಪ್ಟರ್​ ಎಂದು ಹೆಸರಿಟ್ಟಿದೆ. ಈ ಬಗ್ಗೆ ಐಪಿಎಲ್​ ಟ್ವಿಟರ್​ನಲ್ಲಿ ಟ್ವಿಟ್​ ಮಾಡಲಾಗಿದೆ.