‘ಡೆಮಾನಿಸ್ಟ್ರೇಟಿಂಗ್​ ಬ್ಯುಸಿನೆಸ್​ ಆಪರ್ಚುನಿಟೀಸ್​​’ ಔದ್ಯಮಿಕ ಸಮ್ಮೇಳನ ಉದ್ಘಾಟನೆ

ಬೆಂಗಳೂರು: ‘ಡೆಮಾನಿಸ್ಟ್ರೇಟಿಂಗ್​ ಬ್ಯುಸಿನೆಸ್​ ಆಪರ್ಚುನಿಟೀಸ್​ ಅಂಡ್​ ಔಟ್​ಕಮ್ಸ್​’ ಔದ್ಯಮಿಕ ಸಮ್ಮೇಳನ ನಗರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಐಒಟಿ ಇಂಡಿಯಾ ಕಾಂಗ್ರೆಸ್​ ಈವೆಂಟ್​ನಲ್ಲಿ ಇಂಡೋ-ಇಸ್ರೇಲ್​ ಇನ್ನೊವೇಶನ್​ ಸೆಂಟರ್​ಅನ್ನು ಉದ್ಘಾಟಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ರಮಣನ್​ ರಾಮನಾಥನ್​ (ನಿರ್ದೇಶಕರು, ಅಟಲ್​ ಇನ್ನೊವೇಶನ್ ಮಿಷನ್​), ಏರಿಯಲ್​ ಸೀಡೆಮನ್​ (ಇಸ್ರೇಲ್​ನ ಉಪ ಪ್ರಧಾನ ಕಾನ್ಸುಲ್), ಮೋಶೆ ಪೊರಟ್​ (ಮೆಶ್​ ಲ್ಯಾಬ್ಸ್​ ಸ್ಥಾಪಕ), ರವಿ ಠಾಕೂರ್​, (ಕೋ ಪಾರ್ಟನರ್​, ಸ್ಟಾರ್ಟ್​ಅಪ್​ ಎಕ್ಸೀಡ್), ವರದರಾಜನ್​ ಕೃಷ್ಣ (ಸಹ ಸಂಸ್ಥಾಪಕ 100 ಓಪನ್​ ಸ್ಟಾರ್ಟ್​​ಅಪ್ಸ್​) ಮತ್ತು ಐಯಾನ್ ಮೆರ್ಸರ್​ (ಯುಕೆ- ಐಇಟಿ)​ ಅವರುಗಳು ಉಪಸ್ಥಿತರಿದ್ದರು. ​