ಮಳವಳ್ಳಿ: ಸುಮಲತಾ, ಯಶ್, ದರ್ಶನ್ ಚಿತ್ರವುಳ್ಳ ಟೀ ಶರ್ಟ್ ಧರಿಸಿ ಭರ್ಜರಿ ಬೆಂಬಲ‌!

ಮಂಡ್ಯ: ಜಿಲ್ಲೆಯ ಮಳವಳ್ಳಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿದ್ದಾರೆ. ಸುಮಲತಾ ಅವರಿಗೆ ದಳವಾಯಿ ಕೋಡಿಹಳ್ಳಿಯಲ್ಲಿ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯುವಕರು ಸುಮಲತಾ, ಯಶ್, ದರ್ಶನ್ ಭಾವಚಿತ್ರವುಳ್ಳ ಟೀ ಶರ್ಟ್ ಧರಿಸಿ ಬೆಂಬಲ‌ ನೀಡಿದರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv