ವಿದ್ಯಾ ಹಂಚಿನಮನಿ ಕಾಲೇಜ್ ಮೇಲೆ ಐಟಿ ದಾಳಿ

ಧಾರವಾಡ: ಕಲಘಟಗಿ ರಸ್ತೆಯಲ್ಲಿರುವ ಪ್ರತಿಷ್ಠಿತ ವಿದ್ಯಾ ಪಿ ಹಂಚಿನಮನಿ ಪಿಯು ಸೈನ್ಸ್  ಕಾಲೇಜ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡದ ಕಲಘಟಗಿಯ ಪ್ರೊ. ಪ್ರಹ್ಲಾದ್ ಹಂಚಿನಮನಿ ಎಂಬುವರಿಗೆ ಸೇರಿದ ವಿದ್ಯಾಸಂಸ್ಥೆ ಇದಾಗಿದ್ದು, ದುಬಾರಿ ಶುಲ್ಕ, ಡೊನೇಷನ್ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆ ಐಟಿ ದಾಳಿ ಮಾಡಿ, ಲೆಕ್ಕ ಪತ್ರಗಳ ದಾಖಲೆ ಪರಿಶೀಲನೆ ನಡೆಸಿದ್ದಾರೆ.


Follow us on:

IYouTube: firstNewsKannada  nstagram: firstnews.tv  Facebook: firstnews.tv  Twitter: firstnews.tv