ನಾನೇನೂ ಚೆನ್ನಪಟ್ಟಣಕ್ಕೆ ಹೊರಗಿನವನಲ್ಲ: ಹೆಚ್‌ಎಂ ರೇವಣ್ಣ

ಚನ್ನಪಟ್ಟಣ: ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಹೆಚ್​ ಎಂ ರೇವಣ್ಣ ತಾವು ಹೊರಗಿನವರಲ್ಲ ಅಂತಾ ವಾದಿಸಿದ್ದಾರೆ. ಈ ಕುರಿತಂತೆ ಯೋಗೀಶ್ವರ್‌ ಟೀಕೆಗೆ ಫಸ್ಟ್‌ನ್ಯೂಸ್‌ ಜೊತೆ ಪ್ರತಿಕ್ರಿಯೆ ನೀಡಿರುವ ಅವರು ನಾನು ಚನ್ನಪಟ್ಟಣಕ್ಕೆ ಹೊರಗಿನವನಲ್ಲ. ನಾನೇನು 250 ಕಿ.ಮೀ. ದೂರದಿಂದ ಬಂದಿಲ್ಲ ಪಕ್ಕದ ಮಾಗಡಿಯಲ್ಲೇ ಶಾಸಕನಾಗಿದ್ದೆ ಎಂದಿದ್ದಾರೆ. ಬಿಜೆಪಿ ಜೆಡಿಎಸ್​ ಪಕ್ಷಗಳು ಒಡಂಬಡಿಕೆ ಮಾಡಿಕೊಂಡಿವೆ ಅಂತಾನೂ ರೇವಣ್ಣ ಆರೋಪಿಸಿದ್ದಾರೆ. ಚನ್ನಪಟ್ಟಣ ಕಣದಲ್ಲಿರುವ ಅಭ್ಯರ್ಥಿ ರೇವಣ್ಣ ಜೊತೆಗೆ ಫಸ್ಟ್‌ನ್ಯೂಸ್ ಪ್ರತಿನಿಧಿ ನಡೆಸಿರುವ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contat@firstnews.tv