ಪೇಡಾ ಹಂಚಿ ವಿಜಯೋತ್ಸವ

ಹುಬ್ಬಳ್ಳಿ:  ಭಾರತದ ವಾಯುವ ಸೇನೆ ಇಂದು ಬೆಳಗಿನ ಜಾವ್ ಏರಸ್ಟ್ರೈಕ್ ನಡೆಸಿ ಉಗ್ರರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ವಾಯುವ ಸೇನೆಯ ನಡೆಯನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ನಗರದ ದುರ್ಗದ ಬೈಲ್ ವೃತದಲ್ಲಿ ಅಂಗಡಿ ಮಾಲೀಕರು, ಬಿದ್ದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ವಿಜಯೋತ್ಸವ ಆಚರಿಸಿ ಸೇನೆ ಹಾಗೂ ಭಾರತದ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಅಲ್ಲದೇ, ವೃತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಹಿ ಹಂಚ್ಚಿ ಪಾಕ್ ವಿರುದ್ಧ ಹಾಗೂ ಉಗ್ರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಲೆ, ಉಗ್ರರು ಪದೇ ಪದೇ ಭಾರತದ ಒಳಗೆ ನುಸುಳಿ ಕಾಶ್ಮೀರದಲ್ಲಿ ಅದಶಾಂತಿ ಸೃಷ್ಟಿ ಮಾಡುತ್ತಲೇ ಇದ್ದಾರೆ. ಹಾಗಾಗಿ ಪಾಕಿಸ್ತಾನ ಹಾಗು ಕಾಶ್ಮೀರದಲ್ಲಿ ಇರುವ ಉಗ್ರರನ್ನು ಮಟ್ಟಹಾಕಬೇಕು. ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಅವರ ನೆಲ್ಲದಲ್ಲಿ ಇರುವ ಉಗ್ರರ ಅಡಗುತಾನದ ಮೇಲೆ ದಾಳಿ ಮಾಡಿ ಬುದ್ಧಿ  ಕಲಿಸಬೇಕೆಂದು ಘೋಷಣೆ ಕೂಗಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv