ಹೆಲ್ತ್ ಇನ್ೞಪೆಕ್ಟರ್ ಎಸಿಬಿ ಬಲೆಗೆ

ಕೋಲಾರ: ಬಂಗಾರ ಪೇಟೆ ಪುರಸಭೆಯ ಹೆಲ್ತ್ ಇನೞಪೆಕ್ಟರ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಲೈಸೆನ್ೞ ನವೀಕರಣಕ್ಕಾಗಿ ಶ್ರೀನಿವಾಸಪ್ರಸಾದ್ ಎಂಬುವವರು ಅರ್ಜಿ ಸಲ್ಲಿಸಿದ್ದ ವೇಳೆ ಬಂಗಾರಪೇಟೆ ಪುರಸಭೆಯ ಹೆಲ್ತ್ ಇನ್ಸ್​ಪೆಕ್ಟರ್ ಸುಬ್ರಮಣಿ 5000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 2600 ರೂಪಾಯಿ ಲಂಚ ಪಡೆಯುವಾಗ ಎಸಿಬಿ ಇನ್ೞಪೆಕ್ಟರ್ ರಂಗಸ್ವಾಮಿ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ. ಸದ್ಯ ಹೆಲ್ತ್ ಇನ್‌ೞಪೆಕ್ಟರ್ ಸುಬ್ರಮಣಿಯನ್ನು ಎಸಿಬಿ ತಂಡ ತಮ್ಮ ವಶಕ್ಕೆ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv