ಶಾರದಾಂಬೆ ಬಳಿಕ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದ ದೇವೇಗೌಡರು

ಚಿಕ್ಕಮಗಳೂರು: ಶೃಂಗೇರಿ ಶಾರಂದಾಂಬೆಯ ದರ್ಶನದ ಬಳಿಕ, ಹೆಚ್​ಡಿ ದೇವೇಗೌಡರು ಕುಟುಂಬ ಸಮೇತರಾಗಿ, ಶೃಂಗೇರಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಭೇಟಿ ಮಾಡಿದ್ದಾರೆ. ದರ್ಶನ ಮುಗಿಸಿದ ತಕ್ಷಣ ದೇವಾಲಯದಿಂದ ನೇರವಾಗಿ ನರಸಿಂಹ ವನದಲ್ಲಿರೋ ಗುರುಗಳ ನಿವಾಸ ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.