ಹಾವೇರಿಯಲ್ಲಿ ಒಟ್ಟು ಶೇ.74ರಷ್ಟು ಮತದಾನ

ಹಾವೇರಿ: ಈ ಬಾರಿಯ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ಶೇ.74ರಷ್ಟು ಮತದಾನವಾಗಿದೆ.

2013 : 79.91 %
2018 : 74 %

ಜಿಲ್ಲೆಯಲ್ಲಿ ಮತದಾನದ ಪ್ರಮಾಣ

  • ಹಾನಗಲ್​ 83.97 %
  • ಶಿಗ್ಗಾವ್​ 79.55 %
  • ಹಾವೇರಿ (ಎಸ್​ಸಿ) 76.45 %
  • ಬ್ಯಾಡಗಿ 82.57 %
  • ಹಿರೆಕೆರೂರು 83.53 %
  • ರಾಣೆಬೆನ್ನೂರು 77.40 %

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv