ಹಾವೇರಿಯಲ್ಲಿ ಹಿರಿಯರ ವಿನೂತನ ಮಾರ್ಗ: ಯುವಕರಿಗೆ ಸನ್ಮಾನ

ಹಾವೇರಿ: ಹಾವೇರಿಯಲ್ಲಿ ಮೊದಲ ಬಾರಿ ಮತದಾನ ಮಾಡಿದ ಯುವಕರಿಗೆ ಹಾವೇರಿ ನಾಗರಿಕರು ಸನ್ಮಾನ ಮಾಡಿದರು. ಮೊದಲ ಬಾರಿಗೆ ಮತ ಹಾಕಿದ ಯುವಕರಿಗೆ ಶಾಲು ಹೊದಿಸಿ, ಮಾಲೆ ಹಾಕಿ, ಗುಲಾಬಿ ಹೂ ನೀಡಿ ಸನ್ಮಾನಿಸಲಾಯಿತು. ಮತದಾನದ ಜಾಗೃತಿ ಮೂಡಿಸಲು ಹಾವೇರಿ ನಾಗರಿಕರು ವಿನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ.