ಕುಟುಂಬ ಸಮೇತರಾಗಿ ಮತದಾನ ಮಾಡಿದ ಉದಾಸಿ

ಹಾವೇರಿ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಂ ಉದಾಸಿ ಮತದಾನ ಮಾಡಿದರು. ಕುಟುಂಬ ಸಮೇತರಾಗಿ ಹಾನಗಲ್​ ನಗರದ ಮತಗಟ್ಟೆ 82ರಲ್ಲಿ ಮತದಾನ ಮಾಡಿದರು. ಈ ವೇಳೆ ಸಿಎಂ ಉದಾಸಿಗೆ ಸಂಸದ ಶಿವಕುಮಾರ್​ ಉದಾಸಿ ಸಾಥ್​ ನೀಡಿದರು.