‘ಮೋದಿಗಾಗಿ ಓಟ್’ ಅಭಿಯಾನ ಮಾಡಿದ ಹಾಸನ ಯುವಕರು

ಹಾಸನ: ನೂರಾರು ಯುವಕರು ಸೇರಿ ದೇಶದ ಭದ್ರತೆ ಮತ್ತು ಪಾರದರ್ಶಕ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಓಟ್ ಹಾಕಿ ಎಂದು ಮನವಿ ಮಾಡಿದ್ರು. ನಗರದ ಹೇಮಾವತಿ ವೃತ್ತದ ಬಳಿ ಜಮಾವಣೆಗೊಂಡಿದ್ದರು. ನಗರದ ಯುವಕರೆಲ್ಲಾ ಕೇಸರಿ ಬಣ್ಣದ ಉಡುಪು ಧರಿಸಿದ್ದು ವಿಶೇಷವಾಗಿತ್ತು. ನಗರದ ವಿವಿಧ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ಓಟ್ ಫಾರ್ ಮೋದಿ ಅಂತಾ ಘೋಷಣೆಗಳನ್ನ ಕೂಗಿದ್ರು. ಮತ್ತೊಮ್ಮೆ ಮೋದಿ ಪ್ರಧಾನಿಯಾಗೋದು ಗ್ಯಾರಂಟಿ ಇದಕ್ಕೆ ನೀವು ಬೆಂಬಲಿಸಬೇಕೆಂದು ಮನವಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv