ಹಗಲು ದರೋಡೆಕೋರರನ್ನು ಬಂಧಿಸಿದ ಹರಿಹರ ಪೊಲೀಸರು..!

ದಾವಣಗೆರೆ: ಹರಿಹರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಗಲು ದರೋಡೆ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸ್ವಾಮೀ, ಸುರೇಶ್, ನೀಲಾಚಾರಿ ಬಂದಿತ ಆರೋಪಿಗಳು. ಬಂಧಿತರಿಂದ ಒಟ್ಟು 12 ಪ್ರಕರಣಗಳಿಂದ 21, 15,000 ಬೆಲೆಯ 750 ಗ್ರಾಂ ಬಂಗಾರ, 680 ಗ್ರಾಂ ಬೆಳ್ಳಿ ಹಾಗೂ ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನಕ್ಕೊಳಗಾದ ಆರೋಪಿಗಳ ವಿರುದ್ಧ ದಾವಣಗೆರೆ, ಶಿವಮೊಗ್ಗ,ಹಾವೇರಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.t