ಜಿ.ಎಮ್.ಸಿದ್ದೇಶ್ವರ, ಹೆಚ್​​.ಬಿ.ಮಂಜಪ್ಪ ಉಮೇದುವಾರಿಕೆ ಸಲ್ಲಿಕೆ

ದಾವಣಗೆರೆ : ದಾವಣಗೆರೆ ಲೋಕಸಭೆಗೆ  ಬಿಜೆಪಿಯಿಂದ ಜಿ.ಎಮ್.ಸಿದ್ದೇಶ್ವರ​, ಕಾಂಗ್ರೆಸ್​ನಿಂದ ಹೆಚ್​.ಬಿ.ಮಂಜಪ್ಪ ಇಂದು ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್​ಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ, ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ, ಚೆನ್ನಗಿರಿ ಶಾಸಕ ಮಾಡಾಳ ವೀರೂಪಾಕ್ಷಪ್ಪ ಸಾಥ್​ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ ಅವರ ನಾಮಪತ್ರ ಸಲ್ಲಿಕೆಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಗೈರಾಗಿದ್ದರು.

 

 

 

 

 

 

 

 

 

 

 

 

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv