ಕೆಲಸದಿಂದ ತೆಗೆದ ಗಾರ್ಮೆಂಟ್ಸ್‌ ವಿರುದ್ಧ ಪ್ರತಿಭಟನೆ

ಬೆಂಗಳೂರು: ಗಾರ್ಮೆಂಟ್ಸ್ ನೌಕರರಿಗೆ ಮಾಹಿತಿ ನೀಡದೆ ಕೆಲಸದಿಂದ ತೆಗೆಯೋ ಮೂಲಕ ಹೆಣ್ಣೂರು ಕ್ರಾಸ್​​​ನಲ್ಲಿರೋ ಗಾರ್ಮೆಂಟ್ಸ್​​ ಕಂಪನಿ ವಿವಾದಕ್ಕೀಡಾಗಿದೆ. ಕಂಪನಿಯ ಈ ನಡೆಗೆ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗಾರ್ಮೆಂಟ್​​ ವಿರುದ್ಧ ಪ್ರತಿಭಟನೆ ನಡೆಸಿದರು. ಮರೀನಾ ಕ್ರಿಯೇಷನ್​​ನಲ್ಲಿರೋ ಗಾರ್ಮೆಂಟ್ಸ್​​​ ಕಂಪನಿಯ ನೂನಾರು ನೌಕರರು ಇದೀಗ ಬೀದಿಗೆ ಬೀಳುವಂತಾಗಿದೆ.