ಕಟ್ಟಡ ಕುಸಿತ: ವಿನಯ್ ಕುಲಕರ್ಣಿ ದೂರದ ಸಂಬಂಧಿ‌ ಬಿಲ್ಡಿಂಗ್​​ ಪಾಲುದಾರ

ಧಾರವಾಡ: ಧಾರವಾಡದಲ್ಲಿ ಕಟ್ಟಡ ಕುಸಿದ ಪ್ರಕರಣದಲ್ಲಿ ಈವರೆಗೆ 7 ಜನ ಸಾವನ್ನಪ್ಪಿದ್ದಾರೆ. ಈ ಕಟ್ಟಡಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ದೂರದ ಸಂಬಂಧಿ‌ ಗಂಗಪ್ಪ ಶಿಂತ್ರೆ ಕೂಡ ಪಾಲುದಾರು ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪಾಲುದಾರ ಗಂಗಪ್ಪ ಶಿಂತ್ರೆ ವಿರುದ್ಧ ದೂರು ಕೊಡ ದಾಖಲಾಗಿದೆ. ಕಟ್ಟಡದ ಭೂಮಿ ಪೂಜೆಯಲ್ಲಿ ವಿನಯ್ ಕುಲಕರ್ಣಿ ಪತ್ನಿ ಶೀವಲೀಲಾ, ಗಂಗಪ್ಪ ಶಿಂತ್ರೆ ಹಾಗೂ ಇತರರು ಭೂಮಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿರುವ ಪೋಟೋಗಳು‌ ಲಭ್ಯವಾಗಿವೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv