ಮಲೇಷ್ಯಾದ ಮಾಜಿ ಪ್ರಧಾನಿ ಪತ್ನಿ ಅರೆಸ್ಟ್​​

ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಪತ್ನಿ ಡತಿನ್​​​ ರೋಸ್ಮಾ ಮನ್ಸೋರ್​​​​ ಅವರನ್ನು ಬಂಧಿಸಲಾಗಿದೆ. ಮಲೇಷ್ಯನ್‌ ಭ್ರಷ್ಟಾಚಾರ ವಿರೋಧಿ ಕಮಿಷನ್‌ ಡತಿನ್‌ ಬಂಧನವಾಗಿರೋದನ್ನು ಖಾತ್ರಿ ಪಡಿಸಿದೆ. ಅಕ್ರಮ ಹಣಕಾಸಿನ ವ್ಯವಹಾರ ಸೇರಿದಂತೆ ಹಲವು ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿರೋ ಆರೋಪ ಡತಿನ್‌ ವಿರುದ್ಧ ಕೇಳಿ ಬಂದಿತ್ತು. ಇನ್ನು ಈಕೆಯ ಪತಿ, ಮಾಜಿ ಪ್ರಧಾನಿ ನಜೀಬ್‌ ವಿರುದ್ಧ ಭ್ರಷ್ಟಾಚಾರ ಸಂಬಂಧ 25 ಕೇಸ್‌ಗಳು ದಾಖಲಾಗಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv