ಜಮೀನಿಗೆ ನದಿ ನೀರು ಬಂದಿದ್ದನ್ನ ನೋಡಲು ಹೋದ ರೈತ ನೀರುಪಾಲು?

ಚಿಕ್ಕಮಗಳೂರು: ಮಲೆನಾಡಿನಲ್ಲಿ ‌ಧಾರಾಕಾರ ಮಳೆ‌ ಹಿನ್ನೆಲೆಯಲ್ಲಿ, ತುಂಗಾನದಿಯ ನೀರಿನ‌ ರಭಸಕ್ಕೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ರೈತ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಮೊನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ರೈತ ಉಮೇಶ್, ಧಾರಾಕಾರ ಮಳೆಯಲ್ಲೇ ಜಮೀನಿಗೆ ಹೋಗಿದ್ದರು ಎನ್ನಲಾಗಿದೆ. ಜಮೀನಿಗೆ ನದಿ ನೀರು ಬಂದಿರುವುದನ್ನ ನೋಡಲು ತೆರಳಿದ್ದ ರೈತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತುಂಗಾ ನದಿಯಲ್ಲಿ ಉಮೇಶ್​ಗಾಗಿ ಎನ್​ಡಿಆರ್​ಎಫ್ ತಂಡ, ಅಗ್ನಿಶಾಮಕದಳ ಹಾಗೂ ಪೊಲೀಸರಿಂದ ಹುಡುಕಾಟ ನಡೆದಿದೆ.
ಳೂರು: ಮಲೆನಾಡಿನಲ್ಲಿ ‌ಧಾರಾಕಾರ ಮಳೆ‌ ಹಿನ್ನೆಲೆಯಲ್ಲಿ, ತುಂಗಾನದಿಯ ನೀರಿನ‌ ರಭಸಕ್ಕೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ರೈತ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.