‘ಕೈ’ ಕೊಟ್ಟ ಬಿಜೆಪಿ, ಪಕ್ಷೇತರ ಸ್ಪರ್ಧೆ ಖಚಿತ: ಶಿರೂರು ಶ್ರೀಗಳ ‘ಮನ್​ ಕೀ ಬಾತ್’​

ಉಡುಪಿ: ಶೀರೂರು ಮಠದ ಲಕ್ಷ್ಮೀವರ ಶ್ರೀಗಳು ಎಲೆಕ್ಷನ್​ ಅಖಾಡಕ್ಕೆ ಇಳಿಯೋದು ಖಚಿತವಾಗಿದೆ. ಆದರೆ ಅವರು ನಿರೀಕ್ಷಿಸಿದಂತೆ ಬಿಜೆಪಿಯಿಂದ ಅವರಿಗೆ ಟಿಕೆಟ್​ ಸಿಕ್ಕಿಲ್ಲ. ಹೀಗಾಗಿ ಪಕ್ಷೇತರರಾಗಿಯೇ ಸ್ಪರ್ಧೆಗೆ ಇಳಿಯಲು ನಿರ್ಧರಿಸಿದ್ದಾರೆ. ಅಲ್ಲದೇ ಟಿಕೆಟ್ ಸಿಗದಿರುವುದಕ್ಕೆ ಅವರು ಕೊಟ್ಟಿರುವ ಕಾರಣ ಅನುಮಾನದ ಜೊತೆಗೆ ಪ್ರಶ್ನೆಗಳನ್ನು ಕೂಡ ಹುಟ್ಟುಹಾಕಿದೆ. ಪಕ್ಷದಿಂದ ನಿಲ್ಲಬೇಕಾದ್ರೆ ಕೋಟಿ ಕೋಟಿ ಹಣ ನೀಡಬೇಕಾಗುತ್ತದೆ. ಆದರೆ ನನಗೆ ಅಷ್ಟು ಶಕ್ತಿಯೂ ಇಲ್ಲ, ಮಠದ ಹಣವನ್ನು ವ್ಯಯಿಸುವುದೂ ಇಲ್ಲ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ.

ಅವರ ಸಂದರ್ಶನದ ಸಂಪೂರ್ಣ ವರದಿ ಇಲ್ಲಿದೆ..!

Leave a Reply

Your email address will not be published. Required fields are marked *