ಕೊಳ್ಳೆಗಾಲಕ್ಕೂ ಬಂದಿದ್ರು ವಾಜಪೇಯಿ..

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ 1980ರ ದಶಕದಲ್ಲಿ ಬಂದಿದ್ದ ಅಜಾತಶತೃ ಮಾಜಿ ಪ್ರಧಾನಿ ದಿ.ಅಟಲ್​ ಬಿಹಾರಿ ವಾಜಪೇಯಿ, ಈ ಸಂದರ್ಭದಲ್ಲಿ ಕೊಳ್ಳೆಗಾಲಕ್ಕೆ ಭೇಟಿ ನೀಡಿದ್ರು. ಮುಖಂಡರಾದ ನಂ.ಶ್ರೀಕಂಠ ಕುಮಾರ್, ಸು. ಶ್ರೀನಿವಾಸ್ ರಾವ್ ಜೊತೆ ಕೆಲಕಾಲ ಉಭಯ ಕುಶಲೋಪರಿ ನಡೆಸಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv