ಸಿದ್ದರಾಮಯ್ಯಗೆ ಇನ್ನೊಂದು ಮದುವೆ, ಈ ಮಾತು ಯಾಕೆ ಬಂತು?

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 71 ವರ್ಷ ಅಲ್ಲ, 21 ವರ್ಷ ವಯಸ್ಸು. ಅವರಿಗೆ ನಾನು ಇನ್ನೊಂದು ಮದುವೆ ಮಾಡಿಸಬೇಕೆಂದಿದ್ದೇನೆ ಅಂತಾ ಬದಾಮಿ ಕ್ಷೇತ್ರದದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಬದಾಮಿಯ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಬದಾಮಿಯಲ್ಲೂ ಸಹ ಸಿದ್ದರಾಮಯ್ಯನವರನ್ನು ಸೋಲಿಸಲು ಬಹಳ ಜನ ಪ್ರಯತ್ನ ಪಟ್ಟರು, ಆದ್ರೆ ಆಗ್ಲಿಲ್ಲ. ನಾವು ಸಡಿಲ ಬಿಟ್ಟಿದ್ದರೆ, ಅವರನ್ನು ಇಲ್ಲಿಯೂ ಸಹ ಸೋಲಿಸಿ ಕೆಡುವುತ್ತಿದ್ದರು ಅಂತಾನೂ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv