ಅನುದಾನ ಕೋರಿ ಸಿಎಂಗೆ ಮನವಿ ಪತ್ರ ಬರೆದ ಮಾಜಿ ಸಿಎಂ

ಬಾಗಲಕೋಟೆ: ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಗೆ ಮಾಜಿ ಸಿಎಂ, ಬದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ 2.07.2018 ಪತ್ರ ಬರೆದಿದ್ದಾರೆ. ಗುಳೇದಗುಡ್ಡ ನಗರದ ಜೋನ್ 1ಕ್ಕೆ 24/7 ನಿರಂತರ ನೀರು ಒದಗಿಸುವ ಅನುದಾನಕ್ಕಾಗಿ ಪತ್ರ ಬರೆದಿದ್ದಾರೆ. 14.97 ಲಕ್ಷ ರೂಪಾಯಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv