ಮರಿಗೆ ಜನ್ಮ ನೀಡಿ ಆನೆ ಸಾವು

ರಾಮನಗರ: ಕನಕಪುರ ತಾಲ್ಲೂಕಿನ ಚೀಲಂದವಾಡಿ ಅರಣ್ಯ ವ್ಯಾಪ್ತಿಯಲ್ಲಿ   ಕಾಡಾನೆಯೊಂದು  ಮೃತಪಟ್ಟಿದೆ.  ಭಾನುವಾರ ಮಧ್ಯರಾತ್ರಿ ಸಮಾರಿಗೆ , ಶೆಟ್ಟಿ ಕೆರೆಯ ಬಳಿ ಮರಿಗೆ ಜನ್ಮ ನೀಡಿ ಬಳಿಕ ಆನೆ ನೀರಿನಲ್ಲಿಯೇ ಸಾವನ್ನಪ್ಪಿದೆ.‌  ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *