ಕಾಡಾನೆ ದಾಳಿ, ಆಟೋ ಜಖಂ

ಕೊಡಗು: ಕಾಡಾನೆ ದಾಳಿ, ಆಟೋ ಜಖಂಗೊಂಡ ಘಟನೆ , ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ದುರ್ಗೇಶ್ ಎಂಬುವವರು ಮನೆ ಹೊರಗೆ ಆಟೋವನ್ನು ನಿಲ್ಲಿಸಿದ್ದ ವೇಳೆ, ಆಟೋವನ್ನು ತಳ್ಳಿ ಹಾಕಿ, ಹಾನಿಪಡಿಸಿದೆ. ಘಟನೆ ಬಗ್ಗೆ ದುರ್ಗೇಶ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv