5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ‘ಅಗಸ್ಟಾ’ ಏಜೆಂಟ್

ದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕಲ್​ಗೆ ದೆಹಲಿ ನ್ಯಾಯಾಲಯ, 5 ದಿನಗಳ ಕಾಲ ಸಿಬಿಐ ಕಸ್ಟಡಿ ವಿಧಿಸಿದೆ. ಪ್ರಕರಣದ ತನಿಖೆಗೆ ಪುರಾವೆಗಳ ಸಹಿತ ವಿಚಾರಣೆ ನಡೆಸಬೇಕು ಆದ್ರಿಂದ ಸಿಬಿಐ ಕಸ್ಟಡಿ ವಿಧಿಸಬೇಕೆಂದು ಕೋರ್ಟ್​​ಗೆ ಸಿಬಿಐ ಮನವಿ ಮಾಡಿಕೊಂಡಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿ ಕ್ರಿಶ್ಚಿಯನ್ ಮೈಕಲ್​​​ನನ್ನ 5 ದಿನ ಸಿಬಿಐ ಕಸ್ಟಡಿಗೆ ದೆಹಅಒಪ್ಪಿಸಿದೆ.