ಕುಡಿತ ಹೆಚ್ಚಾಯ್ತಾ, ಹ್ಯಾಂಗ್​ಓವರ್ ಇನ್ನೂ ಇದೆಯಾ? ಹಾಗಿದ್ರೆ..

ಬೆಂಗಳೂರು: ಹೊಸ ವರ್ಷದ ಆಚರಣೆ ಅಂದ್ರೆ ಮದ್ಯಪಾನ ಮಾಡಿಯೇ ಆಚರಣೆ ಮಾಡ್ಬೇಕು ಅನ್ನೋ ಮೈಂಡ್​ ಸೆಟ್​ ಹಲವರದ್ದು. ಇನ್ನು ಮದ್ಯಪಾನ ಮಾಡೋರನ್ನ ಅಷ್ಟು ಸುಲಭವಾಗಿ ಆ ಚಟದಿಂದ ಹೊರ ತರೋದು ಕಷ್ಟ. ಹೊಸ ವರ್ಷವನ್ನ ಮದ್ಯಪಾನ ಮಾಡಿಯೇ ಆಚರಣೆ ಮಾಡ್ಬೆಕು ಅನ್ನೋರಿಗೆ ಕೆಲವೊಂದು ಸೂಕ್ತ ಸಲಹೆಯನ್ನ ವೈದ್ಯರ ಮೂಲಕ ಫಸ್ಟ್​ ನ್ಯೂಸ್​ ನಿಮಗೆ ಕೊಡ್ತಾ ಇದೆ. ಮದ್ಯಪಾನ ಮಾಡಿದರೂ, ವೈದ್ಯರ ಈ ಸಲಹೆ ಸೂಚನೆಗಳನ್ನ ನೀವು ಪಾಲಿಸಿದ್ರೆ, ನಿಮ್ಮ ಆರೋಗ್ಯಕ್ಕೆ ಯಾವುದೆ ರೀತಿಯ ಗಂಭೀರ ಪರಿಣಾಮಗಳು ಆಗೋದಿಲ್ಲ. ಜೊತೆಗೆ ಹೊಸ ವರ್ಷದ ಆರಂಭವೂ ಚೆನ್ನಾಗಿ ಇರುತ್ತೇ..

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv