ಸಮಾವೇಶದಲ್ಲಿ ಮೊಬೈಲ್ ಕಳೆದುಕೊಂಡ ದಿನೇಶ್ ಗುಂಡೂರಾವ್!

ಕೊಡಗು: ಇಂದು  ರಾಜ್ಯ ಕಾಂಗ್ರೆಸ್​ ಆಧ್ಯಕ್ಷ  ದಿನೇಶ್ ಗುಂಡೂರಾವ್ ಕುಶಾಲನಗರದಲ್ಲಿ ನಡೆದ ಮೈತ್ರಿ ಸಮಾವೇಶ  ಪಾಲ್ಗೊಂಡಿದ್ರು. ಸಮಾವೇಶದ ನಂತರ ಅವರು ಮೊಬೈಲ್ ಕಳೆದುಕೊಂಡಿದ್ರು. ಬಳಿಕ ದಿನೇಶ್ ಗುಂಡೂರಾವ್, ಮೊಬೈಲ್ ಸಿಕ್ಕಿದವರು ತಂದುಕೊಡಿ, ಅದರಲ್ಲಿ  ಅತ್ಯಂತ ಅಮೂಲ್ಯ ಮಾಹಿತಿ ಇದೆ ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡಿದ ಪ್ರಸಂಗವೂ ನಡೆಯಿತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv