ಕಟ್ಟಡ ಕುಸಿತ ದುರಂತ, ಮೃತಪಟ್ಟ ಒಂದೇ ಕುಟುಂಬದವರ ಡಿಟೇಲ್ಸ್‌

ಧಾರವಾಡ: ಧಾರವಾಡ ಕಟ್ಟಡ ಕುಸಿತ ದುರಂತಕ್ಕೆ ಬಲಿಯಾದವರು ಒಂದೇ ಕುಟುಂಬದವರ ಗುರುತು ಪತ್ತೆಯಾಗಿದೆ. ಸತತ 7 ದಿನಗಳ ಬಳಿಕ ರಕ್ಷಣಾ ಕಾರ್ಯಾಚಾರಣೆ ಇಂದು ಇಂದು ಅಂತ್ಯಗೊಂಡಿದೆ.

ಧಾರವಾಡ ಮೂಲದವರಾದ ತಂದೆ ಹಾಗೂ ಮಗ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ತಂದೆ ಮಹೇಶ್ವರಯ್ಯ ಹಾಗೂ ಮಗ ಆಶೀತ ಹಿರೇಮಠ ಮೃತಪಟಟ್ವರು. ಮತ್ತೊಂದು ಕುಟುಂಬದ ಇಬ್ಬರು ಸಹೋದರರು ನವಲು ಜಾರಾ ಹಾಗೂ ವಾಘೂ ಜಾರಾ ಮೃತಪಟ್ಟಿದ್ದಾರೆ. ಹಾಗೇ ದುರಂತದಲ್ಲಿ ತಾಯಿ ಪ್ರೇಮಾ ಉಣಕಲ್ ಜೀವಂತವಾಗಿದ್ರೆ, ಇವರ  8 ವರ್ಷದ ಮಗಳು ದಿವ್ಯ ಸಾವನ್ನಪ್ಪಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv