ಮೃತ ಬಾಲಕಿ ನಿಧಿ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

ಉಡುಪಿ: ನಿನ್ನೆ ಸುರಿದ ಮಹಾ ಮಳೆಗೆ ಸಿಲುಕಿ ನೀರು ಪಾಲಾದ ಬಾಲಕಿ ಶವ ಇಂದು ಪತ್ತೆಯಾಗಿದ್ದು, ‌ ಬಾಲಕಿಯ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಶವಗಾರಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ಪಡೆದರು. ಈ ವೇಳೆ ಪ್ರಾಕೃತಿಕ ವಿಕೋಪದಡಿ ಮೃತ ಬಾಲಕಿ‌ ನಿಧಿ ಕುಟುಂಬಕ್ಕೆ 4ಲಕ್ಷ ರೂಪಾಯಿ ಪರಿಹಾರವನ್ನು ಜಿಲ್ಲಾಧಿಕಾರಿ ಘೋಷಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv