ಮಾನಸ ಸರೋವರ ದರ್ಶನಕ್ಕೆ ಹೋದ ದರ್ಶನ್ ಸೇಫ್​..!

ಚಿಕ್ಕಮಗಳೂರು: ಮಾನಸ ಸರೋವರದಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಫಿನಾಡಿನ ಯುವಕ ದರ್ಶನ್ ತನ್ನ​ ತಂದೆ, ತಾಯಿಗೆ ಕರೆ ಮಾಡಿ, ಸುರಕ್ಷಿತವಾಗಿದ್ದೇನೆ ಅಂತಾ ದೃಢಪಡಿಸಿದ್ದಾನೆ.

ನೇಪಾಳದ ಮಿಲಿಟರಿ ಕ್ಯಾಂಪ್ನಲ್ಲಿ ಇರೋದಾಗಿ ಮಾಹಿತಿ ನೀಡಿರುವ ದರ್ಶನ್​, ಇಂದು ಕರೆ ಮಾಡಿ ಸುರಕ್ಷಿತವಾಗಿರೋದಾಗಿ ಅಪ್ಪ-ಅಮ್ಮನಿಗೆ ಸಿಹಿ ಸುದ್ದಿ ಕೊಟ್ಟಿದ್ದಾನೆ. ಸದ್ಯದಲ್ಲೇ ಊರಿಗೆ ಬರೋದಾಗಿಯೂ ಹೇಳಿದ್ದಾನೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv