ಕನಕಪುರದ ಅಭ್ಯರ್ಥಿಯಾಗಿ ಡಿಕೆಶಿ ನಾಮಪತ್ರ ಸಲ್ಲಿಕೆ

ರಾಮನಗರ: ಡಿ.ಕೆ.ಶಿವಕುಮಾರ್ ಕನಕಪುರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ‌ಮೊದಲು ಡಿ.ಕೆ.ಶಿವಕುಮಾರ್​ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಪತ್ನಿ ಉಷಾ, ಸಹೋದರ ಹಾಗೂ ಸಂಸದ ಡಿ.ಕೆ ಸುರೇಶ್ ಸೇರಿದಂತೆ ಹಲವರು ಸಾಥ್ ಡಿ.ಕೆ.ಶಿವಕುಮಾರ್​ಗೆ ಸಾಥ್​ ನೀಡಿದರು.

Leave a Reply

Your email address will not be published. Required fields are marked *