ಡೆಡ್​ಹಾರ್ಸ್ ಹೇಳಿಕೆ, ಚಲುವರಾಯಸ್ವಾಮಿಗೆ ಬಹಿರಂಗ ಕ್ಷಮೆ ಕೇಳಿದ ಸಚಿವ ಪುಟ್ಟರಾಜು

ಮಂಡ್ಯ: ಮಾಜಿ ಶಾಸಕ ಚಲುವರಾಯಸ್ವಾಮಿಯನ್ನು ಡೆಡ್​ಹಾರ್ಸ್ ಎಂದು ಜರಿದಿದ್ದ ಸಚಿವ ಪುಟ್ಟರಾಜು ಕೊನೆಗೂ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪುಟ್ಟರಾಜು, ನನ್ನ ಮೇಲೆ ಒಂದು ಕಳಂಕ ಇದೆ. ನಾನು ಚಲುವರಾಯಸ್ವಾಮಿಯನ್ನ ಉದ್ದೇಶಪೂರ್ವಕವಾಗಿ ಡೆಡ್‌ ಹಾರ್ಸ್ ಅಂತ ಹೇಳಿಲ್ಲ. ಮಾಧ್ಯಮದವರು ಕೆದಕಿದಾಗ ಅಚಾನಕ್ ಆಗಿ ಹೇಳಿದ್ದೇನೆ. ರಾಜಕೀಯದಲ್ಲಿ ಸೋತವನು ಗೆದ್ದ, ಗೆದ್ದವನು ಸೋತ. ಹೀಗಾಗಿ ಎಲ್ಲಾ ಮರೆತು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ ಅಂತಾ ಹೇಳಿದರು.

ಸಚಿವ ಪುಟ್ಟರಾಜು ಹೇಳಿದ್ದೇನು..? ಚಲುವರಾಯಸ್ವಾಮಿ ವಿರುದ್ಧ ಮತ್ತೆ ಪುಟ್ಟರಾಜು ಸೆಡ್ಡು, ಈ ಬಾರಿ ಸವಾಲು ಏನು..?!Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstne