ಮೂರು ಕರುಗಳಿಗೆ ಜನ್ಮವಿತ್ತ ಗೋ ಮಾತೆ

ರಾಮನಗರ:  ಜೀವ ವೈವಿದ್ಯಗಳೇ ಹಾಗೇ. ದಿನಕ್ಕೊಂದು ಅಚ್ಚರಿಗಳು ಎದುರಾಗುತ್ತಲೇ ಇರುತ್ತವೆ. ಇದೀಗ ರಾಮನಗರದಲ್ಲಿ ಹಸುವೊಂದು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಉಂಟು ಮಾಡಿದೆ. ಈ ಮೂರು ಕರುಗಳು ಆರೋಗ್ಯವಾಗಿವೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗ್ರಾಮದ ಚಂದುರಾಯನಹಳ್ಳಿಯ ಲೋಕೇಶ್ ಎಂಬುವರ ಇಂದು ಬೆಳಿಗ್ಗೆ 7 ಗಂಟೆಗೆ ಹಸು ಕರುಗಳಿಗೆ ಜನ್ಮ ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv