ರಾಜಧಾನಿಯ ಅಧಿಪತಿ ಕಾಂಗ್ರೆಸ್​..!

ಬೆಂಗಳೂರು: ಬೆಂಗಳೂರಿನ 30 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್​ ಪಾಲಾಗಿದೆ. ಒಟ್ಟು 15 ಕ್ಷೇತ್ರಗಳನ್ನ ಕಾಂಗ್ರೆಸ್​ ಬಾಚಿಕೊಂಡಿದ್ದು, 11 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಇನ್ನುಳಿದ 4 ಕ್ಷೇತ್ರಗಳು ತೆನೆಹೊತ್ತ ಮಹಿಳೆಯ ಪಾಲಾಗಿದೆ

ಫಲಿತಾಂಶದ ವಿವರ ಈ ಕೆಳಗಿನಂತಿದೆ:

ಯಲಹಂಕ- ಎಸ್.ಅರ್ ವಿಶ್ವನಾಥ್- ಬಿಜೆಪಿ(12,0110 ಮತಗಳು)
ಬ್ಯಾಟರಾಯನಪುರ- ಕೃಷ್ಣಬೈರೇಗೌಡ-ಕಾಂಗ್ರೆಸ್-(11,4964 ಮತಗಳು)
ಯಶವಂತಪುರ-ಎಸ್.ಟಿ ಸೋಮಶೇಖರ್-ಕಾಂಗ್ರೆಸ್(11,5273 ಮತಗಳು)

ದಾಸರಹಳ್ಳಿ-ಎಸ್​.ಟಿ ಸೋಮಶೇಖರ-ಜೆಡಿಎಸ್​(94,044 ಮತಗಳು)
ಮಹದೇವಪುರ-ಅರವಿಂದ ಲಿಂಬಾವಳಿ-ಬಿಜೆಪಿ(14,1682 ಮತಗಳು)
ಬೆಂಗಳೂರು ದಕ್ಷಿಣ- ಕೃಷ್ಣಪ್ಪ- ಬಿಜೆಪಿ(65600 ಮತಗಳು)
ಆನೇಕಲ್- ಶಿವಣ್ಣ- ಕಾಂಗ್ರೆಸ್(113894 ಮತಗಳು)
ಕೆ ಆರ್ ಪುರಂ-ಬೈರತಿ ಬಸವರಾಜು- ಕಾಂಗ್ರೆಸ್(12,6919 ಮತಗಳು)
ಮಹಾಲಕ್ಷ್ಮಿ ಲೇಔಟ್- ಕೆ. ಗೋಪಾಲಯ್ಯ- ಜೆಡಿಎಸ್(88,218 ಮತಗಳು)
ಮಲ್ಲೇಶ್ವರಂ- ಡಾ.ಸಿ ಎನ್ ಅಶ್ವಥ್ ನಾರಾಯಣ್- ಬಿಜೆಪಿ(83,130 ಮತಗಳು)
ಹೆಬ್ಬಾಳ- ಬೈರತಿ ಸುರೇಶ್- ಕಾಂಗ್ರೆಸ್(74,453 ಮತಗಳು)
ಪುಲಕೇಶಿ ನಗರ- ಅಖಂಡ ಶ್ರೀನಿವಾಸ್-ಕಾಂಗ್ರೆಸ್(97,574 ಮತಗಳು)
ಸರ್ವಜ್ಞನಗರ- ಕೆ ಜೆ ಜಾರ್ಜ್ –ಕಾಂಗ್ರೆಸ್(10,9955 ಮತಗಳು)
ಸಿವಿ ರಾಮನ್ ನಗರ- ಎಸ್ ರಘು- ಬಿಜೆಪಿ(58,887 ಮತಗಳು)
ಹೊಸಕೋಟೆ-ಎಂ.ಟಿ.ಬಿ.ನಾಗರಾಜ್-ಕಾಂಗ್ರೆಸ್( 91,131 ಮತಗಳು)
ದೇವನಹಳ್ಳಿ-ಎಲ್.ಎನ್.ನಾರಾಯಣಸ್ವಾಮಿ-ಜೆಡಿಎಸ್-(86966 ಮತಗಳು)
ದೊಡ್ಡಬಳ್ಳಾಪುರ-ಟಿ.ವೆಂಕಟರಮಣಯ್ಯ-ಕಾಂಗ್ರೆಸ್ (73,225 ಮತಗಳು)
ನೆಲಮಂಗಲ-ಡಾ. ಕೆ.ಶ್ರೀನಿವಾಸಮೂರ್ತಿ-ಜೆಡಿಎಸ್(69,277 ಮತಗಳು)
ಗೋವಿಂದರಾಜಾನಗರ-ವಿ.ಸೋಮಣ್ಣ-ಬಿಜೆಪಿ(79,135 ಮತಗಳು)
ವಿಜಯನಗರ-ಎಮ್-ಕೃಷ್ಣಪ್ಪ-ಕಾಂಗ್ರೆಸ್​(73,353 ಮತಗಳು)
ಬಸವನಗುಡಿ-ರವಿ ಸುಬ್ರಹ್ಮಣ್ಯ-ಬಿಜೆಪಿ(76,018 ಮತಗಳು)
ಪದ್ಮನಾಭನಗರ-ಆರ್​.ಅಶೋಕ್​-ಬಿಜೆಪಿ(77,868 ಮತಗಳು)
ಬಿ.ಟಿ.ಎಂ ಲೇಔಟ್​-ರಾಮಲಿಂಗರೆಡ್ಡಿ-ಕಾಂಗ್ರೆಸ್​(67,085 ಮತಗಳು)
ಬೊಮ್ಮನಹಳ್ಳಿ-ಸತೀಶ್​ ರೆಡ್ಡಿ-ಬಿಜೆಪಿ(11,1863 ಮತಗಳು)
ಶಿವಾಜಿನಗರ-ಆರ್.ರೋಶನ್​ ಬೇಗ್-ಕಾಂಗ್ರೆಸ್​( 59,742 ಮತಗಳು)
ಶಾಂತಿನಗರ-ಎನ್​.ಎ ಹ್ಯಾರಿಸ್​-ಕಾಂಗ್ರೆಸ್​(60,009 ಮತಗಳು)
ಗಾಂಧಿನಗರ-ದಿನೇಶ್​ ಗುಂಡುರಾವ್​-ಕಾಂಗ್ರೆಸ್​(47,354 ಮತಗಳು)
ರಾಜಾಜಿನಗರ-ಎಸ್​.ಸುರೇಶ್​ ಕುಮಾರ್​-ಬಿಜೆಪಿ(56,271 ಮತಗಳು)
ಚಾಮರಾಜಪೇಟೆ-ಜಮೀರ್​ ಅಹ್ಮದ್​ ಖಾನ್​-ಕಾಂಗ್ರೆಸ್​(65,339 ಮತಗಳು)
ಚಿಕ್ಕಪೇಟೆ-ಉದಯ ಗರುಡಾಚಾರ್​-ಬಿಜೆಪಿ(57,312 ಮತಗಳು)