ಕುಲಕರ್ಣಿಯಿಂದ ಪ್ರತಿಜ್ಞಾವಿಧಿ 2 ಬಾರಿ ಓದಿಸಿದ ಚುನಾವಣಾಧಿಕಾರಿ!

ಧಾರವಾಡ: ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಅವರು ಕಾಂಗ್ರೆಸ್​​ ಅಭ್ಯರ್ಥಿ ವಿನಯ ಕುಲಕರ್ಣಿಗೆ ಎರಡು ಸಲ ಪ್ರತಿಜ್ಞಾ ವಿಧಿ ಓದಿಸಿದ್ದಾರೆ. ವಿನಯ ಕುಲಕರ್ಣಿ ಮೊದಲ ಸಲ ಪ್ರತಿಜ್ಞಾ ವಿಧಿ ಓದುವಾಗ ಹೆಸರು ಹೇಳಿರಲಿಲ್ಲ. ಹಾಗಾಗಿ ಹೆಸರಿನ ಸಮೇತ ಇನ್ನೊಮ್ಮೆ ಓದುವಂತೆ ಚುನಾವಣಾಧಿಕಾರಿ ದೀಪಾ ಚೋಳನ್  ಸೂಚನೆ ನೀಡಿದರು. ಅಧಿಕಾರಿಯ ಸೂಚನೆಯ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಪ್ರತಿಜ್ಞಾ ವಿಧಿಯನ್ನ ಎರಡು ಬಾರಿ ಓದಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv