ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ: ಮಾಲೀಕರ ವಿರುದ್ಧ ಪಾಲಿಕೆಯಿಂದ ದೂರು

ಧಾರವಾಡ: ನಗರದ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಕಟ್ಟಡದ ಮಾಲೀಕರು, ಇಂಜಿನಿಯರ್ ವಿರುದ್ಧ ಕೇಸ್ ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೇಣುಕಾ ಕನ್ಸ್‌ಟ್ರಕ್ಷನ್ ಮಾಲೀಕ ವಿವೇಕ್ ಪವಾರ್, ಕಟ್ಟಡದ ಮಾಲೀಕ ಬಸವರಾಜ್ ನಿಗದಿ, ರವಿ ಸವರದ, ಗಂಗಪ್ಪ ಶಿಂತ್ರಿ, ಮಹಾಲಬಲೇಶ್ವರ, ರಾಜು ಘಾಟಿನ್ ಎಂಬುವವರ ವಿರುದ್ಧ ಧಾರವಾಡ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್ ಆನಿ ಶೆಟ್ಟರ್ ದೂರು ದಾಖಲಿಸಿದ್ದಾರೆ. ಇನ್ನು ಕಟ್ಟಡ ಕುಸಿತದಲ್ಲಿ ಮೂವರು ಮೃತುಪಟ್ಟಿದ್ದು, ಅವಶೇಷದಡಿ ಸಿಲುಕಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv