ಪ್ರಚಾರದ ವಾಹನ ನಿಲ್ಲಿಸಿದ ಸಿಎಂ, ಮಹಿಳೆ ಜೊತೆ ಸೆಲ್ಫಿಗೆ ಪೋಸ್​..!

ಮೈಸೂರು: ಪುತ್ರ ನಿಖಿಲ್​ ಪರ ಸಿಎಂ ಕುಮಾರಸ್ವಾಮಿ ಇಂದು ಭರ್ಜರಿ ಮತಪ್ರಚಾರ ನಡೆಸುತ್ತಿದ್ದಾರೆ. ಕೆಆರ್​ಎಸ್​ನಲ್ಲಿ ಮೆರವಣಿಗೆ ವೇಳೆ ಛಾಯಮಣಿ ಅನ್ನೋ ಮಹಿಳೆಯೊಬ್ಬರು  ಸಿಎಂ ಜೊತೆ ರಸ್ತೆ ಬದಿ‌ ನಿಂತು ಸೆಲ್ಫಿಗೆ ಮನವಿ ಮಾಡಿದರು. ಆಗ ಸಿಎಂ ಕುಮಾರಸ್ವಾಮಿ, ಆಕೆಗೆ ತಾವು ನಿಂತಿದ್ದ ವಾಹನ ಹತ್ತುವಂತೆ ಸೂಚನೆ ನೀಡುತ್ತಾರೆ. ಅದ್ರಂತೆ ಅವರು ವಾಹನ ಹತ್ತಿ ಸಿಎಂ ಕುಮಾರಸ್ವಾಮಿ ಜೊತೆ ಆಕೆ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv