ಸಿಎಂ ಕುಮಾರಸ್ವಾಮಿ ಲಕ್ಕಿ ಕಾರ್​​​​​ನಲ್ಲಿ ದಟ್ಟ ಹೊಗೆ, ಚುನಾವಣೆ ಹೊಸ್ತಿಲಲ್ಲಿ ವಾಹನ​ ಚೇಂಜ್​..!

ಮಂಡ್ಯ: ಸಿಎಂ ಕುಮಾರಸ್ವಾಮಿ ಲಕ್ಕಿ ಕಾರ್,​ ರೇಂಜ್ ರೋವರ್​ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಅದೃಷ್ಟದ ಕಾರನ್ನ ಬದಲಾಯಿಸಿದ್ದಾರೆ. ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಪೀಹಳ್ಳಿ ಬಳಿ  ಸಿಎಂ ಪ್ರಯಾಣಿಸುತ್ತಿದ್ದ ರೇಂಜ್ ರೋವರ್ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಆದ್ದರಿಂದ ಅನಿವಾರ್ಯವಾಗಿ ತಮ್ಮ ಕಾರನ್ನ ಬದಲಾಯಿಸಿ ಫಾರ್ಚೂನರ್ ಕಾರ್​ ಬಳಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಸಿಎಂ ಅದೃಷ್ಟದ ರೇಂಜ್ ರೋವರ್ ಕಾರನ್ನ ಬಳಸಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv