ಅಭಿವೃದ್ದಿ ಪರಿಶೀಲನಾ ಸಭೆ: ಅಧಿಕಾರಿ ವಾಟ್ಸಪ್‌ನಲ್ಲಿ ಫುಲ್ ಬ್ಯುಸಿ..!

ಚಿತ್ರದುರ್ಗ: ಅಭಿವೃದ್ದಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿ ದುರ್ವರ್ತನೆ ತೋರಿದ್ದಾರೆ. ಪಶು ಸಂಗೋಪನಾ‌ ಇಲಾಖೆ ಅಧಿಕಾರಿ ರಾಜಣ್ಣ ತಮಗೂ ಸಭೆಗೂ ಸಂಬಂಧವಿಲ್ಲವೆಂಬಂತೆ ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಜನಪ್ರತಿನಿಧಿಗಳೆಲ್ಲ ಸಭೆಯಲ್ಲಿ ಬ್ಯುಸಿ ಇದ್ರೆ, ರಾಜಪ್ಪ ಮಾತ್ರ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅವರು ಫೇಸ್ ಬುಕ್‌ನಲ್ಲಿ ಬ್ಯುಸಿಯಾಗಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv