ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇವರೇ ಕಾಂಗ್ರೆಸ್ ಹುರಿಯಾಳುಗಳು

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ 218 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಲಿಸ್ಟ್ ಇಲ್ಲಿದೆ.

  • ಗೌರಿಬಿದನೂರು- ಎನ್.ಹೆಚ್.ಶಿವಶಂಕರ್ ರೆಡ್ಡಿ
  • ಬಾಗೇಪಲ್ಲಿ- ಎಸ್.ಎನ್.ಸುಬ್ಬಾರೆಡ್ಡಿ.
  • ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
  • ಶಿಡ್ಲಘಟ್ಟ- ವಿ.ಮುನಿಯಪ್ಪ
  • ಚಿಂತಾಮಣಿ- ಶ್ರೀಮತಿ. ವಾಣಿ ಕೃಷ್ಣಾರೆಡ್ಡಿ

Leave a Reply

Your email address will not be published. Required fields are marked *