ಬಿಗಿ ‘ಹಸ್ತ’ದ ಮಧ್ಯೆ ಚಿಗುರಿದ ತೆನೆ!

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ 5 ಕ್ಷೇತ್ರಗಳ ಪೈಕಿ 4 ರಲ್ಲಿ ಕಾಂಗ್ರೆಸ್​​​​ ಜಯಭೇರಿ ಬಾರಿಸಿದರೆ​​​, 1 ಕ್ಷೇತ್ರ ಜೆಡಿಎಸ್​​ ಪಾಲಾಗಿದೆ. ಇಲ್ಲಿ ಬಿಜೆಪಿ ಖಾತೆ ತೆರೆಯದೆ ತೀವ್ರ ಮುಖಭಂಗ ಅನುಭವಿಸಿದೆ.

ಫಲಿತಾಂಶದ ವಿವರ

ಗೌರಿಬಿದನೂರು – ಎನ್.ಹೆಚ್.ಶಿವಶಂಕರ್ ರೆಡ್ಡಿ – ಕಾಂಗ್ರೆಸ್ (69000 ಮತಗಳು)
ಬಾಗೇಪಲ್ಲಿ – ಎಸ್.ಎನ್.ಸುಬ್ಬಾರೆಡ್ಡಿ – ಕಾಂಗ್ರೆಸ್ (65710 ಮತಗಳು)
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್ – ಕಾಂಗ್ರೆಸ್​ (82006 ಮತಗಳು)
ಶಿಡ್ಲಘಟ್ಟ – ವಿ.ಮುನಿಯಪ್ಪ – ಕಾಂಗ್ರೆಸ್​ (76240 ಮತಗಳು)
ಚಿಂತಾಮಣಿ – ಎಂ.ಕೃಷ್ಣಾರೆಡ್ಡಿ – ಜೆಡಿಎಸ್​ (87753 ಮತಗಳು)